ಮೂಗಿನ ನೇರಕ್ಕೆ
Saturday, August 14, 2010
ನಮಸ್ತೆ ಸ್ನೇಹಿತರೇ,
ನಾಳೆ ನಮಗೆ ಸ್ವತಂತ್ರ ಬಂದ ಶುಭ ದಿನ, ನಾಳೆಯಾದರೂ ನಾವೆಲ್ಲಾ ಸೇರಿ ಒಂದಾಗಿ ಯಾವುದೇ ಭೇದ ಮಾಡದೆ ದೇಶದ ಒಳಿತಿಗಾಗಿ ದುಡಿಯುವ ಸಂಕಲ್ಪ ಮಾಡೋಣ. ನಮ್ಮ ಧ್ವಜಕ್ಕೆ ನಮಿಸೋಣ.
ಜೈ ಹಿಂದ್.
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment