ಕೆಲವೊಂದು ವಿಷಯಗಳು ನೋಡೋದಿಕ್ಕೆ ಕೇಳೋದಿಕ್ಕೆ ತುಂಬಾ ಸಣ್ಣದು ಅನಿಸಬಹುದು, ಆದರೆ ಆ ಚಿಕ್ಕ ಚಿಕ್ಕ ವಿಷಯಗಳು ತುಂಬಾನೆ ದೊಡ್ಡ ದೊಡ್ಡ ಖುಷಿಗೆ ಕಾರಣ ಆಗುತ್ತವೆ. ಉದಾಹರಣೆಗೆ ನಿಮ್ಮ ಮೇಜಿನ ಮೇಲೆ ನಿಮ್ಮ ವಸ್ತುಗಳನ್ನ ಹ್ಯಾಗೆ ಇಟ್ಟಿರುತ್ತಿರ ಅನ್ನೋದು ಚಿಕ್ಕ ವಿಷಯ ಆದರೂ, ಕ್ರಮಬದ್ಧವಾಗಿ ಇಟ್ಟರೆ ನೋಡೋರಿಗೂ, ಆ ಮೇಜಿನ ಯಜಮಾನ ನಿಗೂ ಖುಷಿ.
ಇದಕ್ಕೆ ಏನಂತಿರ?
Nagaraj,
ReplyDeleteReally true. As everything should be in an order, every man's life should be orderly lead.
Also, Welcome to the bloggers world
ReplyDelete